ಬ್ರಹ್ಮಾಂಡದ ಎಲ್ಲಾ ಆಕಾಶಗಂಗೆಗಳನ್ನು ತನ್ನೆಡೆಗೆ ಸೆಳೆದುಕೊಳ್ಳುತ್ತಿದೆ ಈ ಶಕ್ತಿ..!
ಅದು 1920 ಹಾಗು 1930 ರ ಮಧ್ಯದ ವರ್ಷಗಳು, ಪ್ರಸಿದ್ದ ವಿಜ್ಞಾನಿ ಎಡ್ವಿನ್ ಹಬಲ್ ಅವರು ಬ್ರಹ್ಮಾಂಡದ ವಿಸ್ತಾರದ ಕುರಿತು ಪತ್ತೆ ಮಾಡಿದ ದಿನಗಳು. ಬ್ರಹ್ಮಾಂಡವು ನಿಧಾನವಾಗಿ ವಿಸ್ತಾರವಾಗುತ್ತಿದೆ ಎಂದು ಕಂಡುಹಿಡಿದ ಅವರು ಜಗತ್ತಿನ ಎಲ್ಲಾ ವಿಜ್ಞಾನಿಗಳ ಹುಬ್ಬೇರುವ ಹಾಗೆ ಮಾಡಿದ್ದರು.…