ಈ ಕಾರಣದಿಂದಲೇ ಮಧ್ಯಾಹ್ನದ ವೇಳೆ ದೇವಸ್ಥಾನಗಳಿಗೆ ಹೋಗಬಾರದೆಂದು ಹೇಳುವುದು..!!
ಹಿಂದೂ ಧರ್ಮದ ಪ್ರಕಾರ ಪ್ರತಿಯೊಬ್ಬರೂ ಪ್ರತಿದಿನ ದೇವಸ್ಥಾನಕ್ಕೆ ಭೇಟಿ ನೀಡುವುದು ಶುಭವೆಂದು ತಿಳಿಸುತ್ತದೆ. ಅದೇ ರೀತಿ ಹಿಂದೂ ಧರ್ಮದ ಗ್ರಂಥಗಳ ಪ್ರಕಾರ ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆದುಕೊಂಡು ಪಾವನರಾಗಬೇಕೆಂದು ಹೇಳುತ್ತದೆ. ಅನೇಕ ರೀತಿಯ ದೇವಾಲಯಗಳಿಗೆ ಭೇಟಿ ನೀಡುವುದರಿಂದ ಒಳ್ಳೆಯ…