ಪ್ರಪಂಚದಲ್ಲಿರುವ ಅತ್ಯಂತ ದೊಡ್ಡ ಹಾವುಗಳಿವು..!!
ಹಾವುಗಳೆಂದರೆ ಯಾರಿಗೆ ಭಯವಿಲ್ಲ ನೀವೇ ಹೇಳಿ. ಅವುಗಳ ಒಂದೇ ಒಂದು ಕಡಿತವು ನಮ್ಮ ಪ್ರಾಣವನ್ನೇ ತೆಗೆದುಕೊಳ್ಳುತ್ತದೆ. ನೋಡ ನೋಡುತ್ತಿದ್ದಂತೆ ವೇಗವಾಗಿ ಸರಸರನೆ ಓಡಿ ಹೋಗುವ ಹಾವುಗಳನ್ನು ನೋಡುತ್ತಿದ್ದರೆ ಎದೆಯಲ್ಲಿ ಭಯ ಮೂಡುತ್ತದೆ. ನಮಗೆಲ್ಲ ಗೊತ್ತಿರುವ ಹಾಗೆ ನಾಗರಹಾವು ಹಾಗು ಕಾಳಿಂಗ ಸರ್ಪಗಳು…