ಶಿವನನ್ನ ಯಾವ ಸಮಯದಲ್ಲಿ ಆರಾಧಿಸಿದರೆ ಉತ್ತಮ? ಶಿವನ ಕೃಪೆಗಾಗಿ ಏನು ಮಾಡಬೇಕು..!!
“ಅಧ್ಯಾತ್ಮಿಕ ಮಾಹಿತಿ” ಹಿಂದೂ ಧರ್ಮದಲ್ಲಿ ಶಿವನು ಅತ್ಯಂತ ಪ್ರಮುಖವಾದ ದೇವತೆಗಳಲ್ಲೊಬ್ಬ. ಅವನು ಪರಮಾತ್ಮನ ಸರ್ವಶಕ್ತನಾದ ಮೂಲ ಸೃಷ್ಟಿಕರ್ತನಾದ ಬ್ರಹ್ಮನ ಅವತಾರವೆಂದೂ ಭಾವಿಸಲಾಗುತ್ತದೆ. ಅವನು ಸರ್ವಶಕ್ತಿಶಾಲಿಯಾಗಿರುವುದರಿಂದ ಮಹಾದೇವ, ಮಹಾಕಾಲ, ರುದ್ರ, ನೀಲಕಂಠ, ಈಶ್ವರ ಹೆಸರುಗಳಿಂದ ಪ್ರಸಿದ್ಧನಾಗಿದ್ದಾನೆ. ಅವನ ಪ್ರತಿಮೆಗಳು ಜಗತ್ತಿನ ಹಲವಾರು ಕಡೆಗಳಲ್ಲಿ…