ಶನಿ ಗ್ರಹದ ಹಾಗೆ ಭೂಮಿಯ ಸುತ್ತ ಏಕೆ ರಿಂಗ್ಸ್ ಗಳಿಲ್ಲ ಗೊತ್ತೆ..?
ನಮ್ಮ ಸೌರ ಮಂಡಲದಲ್ಲಿರುವ ಗುರು, ಶನಿ, ಯುರೇನಸ್ ಮತ್ತು ನೆಪ್ಚುನ್ ಗ್ರಹಗಳು ತಮ್ಮ ಸುತ್ತಲೂ rings ಗಳನ್ನು ಹೊಂದಿರುವ ವಿಷಯ ನಮಗೆಲ್ಲ ತಿಳಿದೆ ಇದೆ. ಆದರೆ ಎಂದಾದರು ನಮ್ಮ ಭೂಮಿಯ ಸುತ್ತ ಏಕೆ ಈ ರೀತಿಯ rings ಗಳು ಇಲ್ಲವೆಂದು ಯೋಚಿಸಿದ್ದೀರ?…