ರುದ್ರಾಕ್ಷಿಯನ್ನ ನೀವು ಧರಿಸುತಿದ್ದೀರಾ? ಹಾಗಾದರೆ ಈ 10 ನಿಯಮಗಳನ್ನು ನೀವು ತಪ್ಪದೇ ಪಾಲಿಸಬೇಕು ಎಂದು ಆಧ್ಯಾತ್ಮ ಸಾಧಕರು ಹೇಳುತ್ತಾರೆ..!!
ರುದ್ರಾಕ್ಷಿಯ ಮಹತ್ವ: ರುದ್ರಾಕ್ಷವು ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಬೆಳೆಯುವ ವಿಶಿಷ್ಟವಾದ ಮರ. ಈ ಮರದ ಫಲವನ್ನು ರುದ್ರಾಕ್ಷ ಎಂದು ಕರೆಯಲಾಗುತ್ತದೆ. “ರುದ್ರ” ಎಂದರೆ ಶಿವ ಮತ್ತು “ಅಕ್ಷ” ಎಂದರೆ ಕಣ್ಣು. ಈ ಪದದ ಅರ್ಥ ಶಿವನ ಕಣ್ಣೀರು ಎಂದು ಅರ್ಥೈಸಬಹುದು. ರುದ್ರಾಕ್ಷವು…