ಶ್ರೀ ಕೃಷ್ಣನಿಂದ ಕಲಿಯಬೇಕಾದ ಅದ್ಭುತ ಜೀವನ ಪಾಠಗಳು..!!
ಶ್ರೀ ಕೃಷ್ಣನ ಜೀವನದ ಪಾಠಗಳು: ಶ್ರೀ ಕೃಷ್ಣನ ಜೀವನವು ಆಧ್ಯಾತ್ಮಿಕತೆ, ಧರ್ಮಪಾಲನೆ, ಪ್ರೀತಿ, ಶೌರ್ಯ ಮತ್ತು ನೀತಿಯ ಕಲಿಕೆಯ ಅತ್ಯುತ್ತಮ ಮಾದರಿಯಾಗಿದೆ. ಅವರ ಜೀವನವು ಹಲವಾರು ಕಥೆಗಳ ಮೂಲಕ ನಮಗೆ ಸಾರಿ ಹೇಳುತ್ತದೆ. ಶ್ರೀ ಕೃಷ್ಣನ ಜೀವನವು ಎಷ್ಟೋ ಸವಾಲುಗಳಿಂದ ಕೂಡಿದಂತದ್ದು,…