ಪ್ರಪಂಚವನ್ನೇ ಬದಲಿಸಲು ಹೊರಟಿದ್ದ 5 ಆವಿಷ್ಕಾರಗಳಿವು..!
ಆವಿಷ್ಕಾರ..!! ಇದು ಇರುವುದರಿಂದಲೆ ಜಗತ್ತು ನಡೆಯುತ್ತಿರುವುದು. ಮನುಷ್ಯನು ನಡೆಸುತ್ತಿರುವ ನೂತನ ಆವಿಷ್ಕಾರದಿಂದಲೆ ಜಗತ್ತು ಹೊಸ ದಿಕ್ಕಿನೆಡೆಗೆ ಸಾಗುತ್ತಿರುವುದು. ಕೇವಲ ಕನಸ್ಸನ್ನು ಕಾಣುತ್ತಿದ್ದ ಮನುಷ್ಯನು ಇಂದು ಆವಿಷ್ಕಾರಗಳ ಮೂಲಕ ತನ್ನ ಕನಸನ್ನು ನನಸಾಗಿಸಿಕೊಳ್ಳುತ್ತಿದ್ದಾನೆ. ಆದರೆ ಭೂತಕಾಲದಲ್ಲಿ ಜಗತ್ತಿನಲ್ಲಿ ಕೆಲ ಆವಿಷ್ಕಾರಗಳು ಆಗಿದ್ದು ಅವುಗಳನ್ನು…