ಹಿಂದೂ ಸಂಪ್ರದಾಯ ಪ್ರಕಾರ ಗೋತ್ರ ಎಂದರೇನು? ಹಾಗೂ ಅದರ ಮಹತ್ವ ಮತ್ತು ವೈವಿಧ್ಯತೆ ಬಗ್ಗೆ ನಿಮಗೆ ಗೊತ್ತೇ..!!

ಹಿಂದೂ ಸಂಪ್ರದಾಯದಲ್ಲಿ ಗೋತ್ರಕ್ಕೆ ಬಹಳ ಮಹತ್ವವಿದೆ. ವಿಶೇಷವಾಗಿ ವಿವಾಹ ಪ್ರಕ್ರಿಯೆಯಲ್ಲಿ, ಗೋತ್ರವು ಮುಖ್ಯಪಾತ್ರವಹಿಸುತ್ತದೆ. ಹಿಂದೂ ಧರ್ಮದಲ್ಲಿ, ಸಾಮಾನ್ಯವಾಗಿ ಒಂದೇ ಗೋತ್ರದ ಒಳಗಿನ ವಿವಾಹಗಳನ್ನು ನಿಷೇಧಿಸಲಾಗಿದೆ. ಇದನ್ನು “ಸಪಿಂದ ವಿವಾಹ” ಎಂದು ಹೇಳುತ್ತಾರೆ. ಅಂದರೆ, ಸಪಿಂದರು ಅಥವಾ ರಕ್ತಸಂಬಂಧದವರು ಒಳಗೊಂದು ಮದುವೆ ಮಾಡಿಕೊಳ್ಳಬಾರದು.…

Trending Post

Join Whatsapp Group
Scan the code