ಪ್ರಪಂಚದ ಅತ್ಯಂತ ದೊಡ್ಡ ಪಕ್ಷಿಗಳಿವು..!
ಪಕ್ಷಿಗಳೆಂದರೆ ಯಾರಿಗೆ ಇಷ್ಟವಿಲ್ಲ ನೀವೇ ಹೇಳಿ. ಚಿಲಿ ಪಿಲಿ ಎಂದು ಸದ್ದು ಮಾಡುತ್ತಾ ಆಕಾಶದಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿರುವ ಬಣ್ಣ ಬಣ್ಣದ ಪಕ್ಷಿಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ. ಆದರೆ ಪ್ರಪಂಚದಲ್ಲಿ ಕೆಲವು ಪಕ್ಷಿಗಳಿದ್ದು ಅವುಗಳನ್ನು ನೋಡುತ್ತಿದ್ದಾರೆ ಭಯವಾಗುತ್ತದೆ. ಏಕೆಂದರೆ ಅವುಗಳ…