ತಮ್ಮ ಸೋಶಿಯಲ್ ಮೀಡಿಯಾದ ಮೂಲಕ ಗರ್ಭಿಣಿ ಆಗಿರುವುದನ್ನು ಅನೌನ್ಸ್ ಮಾಡಿದ ದೀಪಿಕಾ-ರಣವೀರ್.

ದೀಪಿಕಾ ಪಡುಕೋಣೆ ಗರ್ಭಿಣಿ ಆಗಿರಬಹುದು ಎಂದು ಊಹಾಕೋಹಗಳು ಹರದಾಡುತ್ತಿದ್ದವು.77ನೇ ಬ್ರಿಟಿಷ್ ಅಕಾಡೆಮಿ ಫಿಲಂ ಅವಾರ್ಡ್ ಕಾರ್ಯಕ್ರಮದಲ್ಲಿ ರೆಡ್ ಕಾರ್ಪೆಟ್ ಮೇಲೆ ನಡೆಯುವ ಸಂದರ್ಭದಲ್ಲಿ ಅವರು ತಮ್ಮ ಹೊಟ್ಟೆಯ ಭಾಗವನ್ನು ಮರೆಮಾಚಿಕೊಂಡಿದ್ದರು. ಆ ಬಳಿಕ ದೀಪಿಕಾ ಪಡುಕೋಣೆ ಯವರು ಗರ್ಭಿಣಿಯಾಗಿರಬಹುದು ಎಂದು ವದಂತಿಗಳು…

Join Whatsapp Group
Scan the code