

ನಮಗೆಲ್ಲ ತಿಳಿದ ಹಾಗೆ cool drinks ಜೊತೆಗೆ ಹಾಗು ಮಧ್ಯಪಾನದ ಜೊತೆಗೆ ಅಥವ ice cream ಗಳನ್ನು ತಯಾರಿಸುವ ವೇಳೆ “ICE CUBES” ಗಳನ್ನು ಬಳಸುತ್ತೇವೆ. Refrigerator ಒಳಗೆ ನೀರನ್ನು ತುಂಬಿ ಕೆಲ ಸಮಯ ಇಟ್ಟರೆ ಸಾಕು ಈ ice cubes ಗಳು ತಯಾರಾಗುತ್ತವೆ. ಆದರೆ Refrigerator ಕಂಡುಹಿಡಿಯುವುದಕ್ಕಿಂತ ಮೊದಲು “ICE CUBES” ಗಳನ್ನು ಹೇಗೆ ತಯಾರಿಸುತ್ತಿದ್ದರು ಗೊತ್ತೆ? ಬನ್ನಿ, ಅದರ ಕುರಿತು ತಿಳಿದುಕೊಳ್ಳೋಣ.
ಈ ICE CUBES ಗಳ ತಯಾರಿಕೆಯ ಹಿಂದೆ ಕೇವಲ 200 ವರ್ಷಗಳ ಇತಿಹಾಸವಿದೆ. ಅದಕ್ಕಿಂತ ಮೊದಲು ICE CUBES ಗಳ ಬಳಕೆ ಭೂಮಿಯ ಮೇಲೆ ಇರಲಿಲ್ಲ. 1806 ರಲ್ಲಿ ಅಮೇರಿಕದ “Frederic Tudor” ಎನ್ನುವ ವ್ಯಕ್ತಿಯು ಈ ice cubes ಗಳ ತಯಾರಿಕೆಯ ವ್ಯಾಪಾರವನ್ನು ಶುರು ಮಾಡಿದನು. Insulated boxes ಗಳ ಒಳಗೆ ನೀರನ್ನು ಹಾಕಿ ಅವುಗಳನ್ನು Ice cubes ಗಳಾಗಿ ಪರಿವರ್ತನೆ ಮಾಡಿ ಜಗತ್ತಿನೆಲ್ಲೆಡೆ ಸರಬರಾಜು ಮಾಡಲು ಶುರು ಮಾಡಿದ ಈತನು ಆಗಿನ ಕಾಲಕ್ಕೆ ಸಾಕಷ್ಟು ಹಣ ಮಾಡಲು ಶುರು ಮಾಡಿದನು.
ಆದರೆ ವರ್ಷಗಳು ಕಳೆದಂತೆ ತಂತ್ರಜ್ಞಾನ ಬೆಳೆದು refrigerator ಆವಿಷ್ಕಾರವಾದ ಮೇಲೆ ಈತನ ವ್ಯಾಪಾರಕ್ಕೆ ಹೊಡೆತ ಬಿದ್ದಿತು. ಆದರೆ ಅಷ್ಟೊತ್ತಿಗಾಗಲೆ ಪ್ರಪಂಚದೆಲ್ಲೆಡೆ ice cubes ಗಳು ಪ್ರಸಿದ್ದಿಯಾಗಿದ್ದವು. ಹೀಗೆ ಒಂದು insulation box ನಿಂದ ಶುರುವಾದ ಈ ice cubes ಗಳ ಬಳಕೆಯು ಇಂದು ಪ್ರತಿಯೊಂದು ಮನೆ ಮನೆಯಲ್ಲೂ ಇರುವ ಹಾಗಿದೆ.
ತಾಯಿಯ ಎದೆ ಹಾಲಿನ ಮಹತ್ವ ಎಂತಹದು ಎಂದರೆ ನಾವುಗಳು ನಮ್ಮ ದೇಹವು ಸದೃಡವಾಗಿ ಬೆಳೆಯಬೇಕೆಂದು ವಿವಿಧ ರೀತಿಯ ಪೌಷ್ಟಿಕ ಆಹಾರಗಳನ್ನು ಸೇವಿಸುತ್ತೇವೆ. ಇದಕ್ಕೆಂದು ಸಾಕಷ್ಟು ಹಣವನ್ನು ಕೂಡ ನಾವು ಖರ್ಚು ಮಾಡಲು ಸಿದ್ದವಿರುತ್ತೇವೆ. ಆದರೆ ಒಬ್ಬ ವ್ಯಕ್ತಿಯ ದೇಹಕ್ಕೆ ಬೇಕಾಗುವಂತಹ ಎಲ್ಲಾ…
1) ನಮ್ಮೆಲ್ಲರ ಬಳಿ ನಾಣ್ಯಗಳು ಇರುವುದು ಸಹಜ. ಆದರೆ ಎಂದಾದರು ಈ ನಾಣ್ಯಗಳನ್ನು ಎಲ್ಲಿ ಸಿಡ್ಡಪಡಿಸಲಾಗುತ್ತದೆ ಮತ್ತು ನಾಣ್ಯಗಳ ಮೇಲೆಯಿರುವ ಚಿಹ್ನೆ ಏನೆಂದು ಅರ್ಥ ನೀಡುತ್ತದೆ ಎಂದು ಎಂದಾದರು ಯೋಚಿಸಿದ್ದೀರ? ಬನ್ನಿ ಅದರ ಕುರಿತು ಈ ಸಂಗತಿಯಲ್ಲಿ ಮಾಹಿತಿ ನೀಡುವೆ. ನಮ್ಮ…