ಸಿನಿಮಾದ ನಟಿ ಲಾರಾ ತನ್ನ ಸಹಪಾಠಿ ಮರಿನಾ ಮಿಲ್ಸ್‌ನಿಂದ ಫ್ರೆಂಡ್ ರಿಕ್ವೆಸ್ಟ್ ಅನ್ನು ಸ್ವೀಕರಿಸುತ್ತಾಳೆ. ಅವಳಿಗೆ ಸ್ನೇಹಿತರಿಲ್ಲದಿರುವುದನ್ನು ಗಮನಿಸಿ, ಅವಳು ಫ್ರೆಂಡ್ ರಿಕ್ವೆಸ್ಟ್ ಅನ್ನು ಒಪ್ಪಿಕೊಳ್ಳುತ್ತಾಳೆ ಮತ್ತು ಇಬ್ಬರು ಸ್ನೇಹಿತರಂತೆ ಸಂಬಂಧವನ್ನು ಪ್ರಾರಂಭಿಸುತ್ತಾರೆ, ಆದರೆ ಮರೀನಾಳ ವಿಚಿತ್ರ ನಡವಳಿಕೆಯಿಂದ ಲಾರಾ  ಅವಳ ಫೇಸ್‌ಬುಕ್ ಪ್ರೊಫೈಲ್ ಪರೀಕ್ಷಿಸಿದಾಗ ಅದರಲ್ಲಿ ಕೇವಲ ನಕಾರಾತ್ಮಕ ಪೋಸ್ಟ್‌ಗಳಿಂದ ತುಂಬಿರುವುದನ್ನು ನೋಡುತ್ತಾಳೆ.  ಈ ರೀತಿಯಾಗಿ ಸಿನಿಮಾದ ಕಥೆ ಪ್ರಾರಂಭವಾಗುತ್ತದೆ.

ಸಿನಿಮಾಗಳ ವಿವರಣೆಗೆ ಫಾಲೋ ಮಾಡಿ  Karunadu Today

Click here to Join Our Whatsapp Group