2019 ರ ಜುಲೈ 12 ರಂದು ಬಿಡುಗಡೆಯಾದ “CRAWL” ಸಿನಿಮಾವು 13.5 ಮಿಲಿಯನ್ ಡಾಲರ್ ಬಜೆಟ್ ನಲ್ಲಿ ನಿರ್ಮಾಣವಾದ ಭಯಾನಕ ಸಿನಿಮಾ. ಪ್ರಪಂಚದೆಲ್ಲೆಡೆ ಬಿಡುಗಡೆಯಾದ ಈ ಸಿನಿಮಾವು ಗಳಿಸಿದ್ದು ಬರೋಬ್ಬರಿ 90.5 ಮಿಲಿಯನ್ ಡಾಲರ್. “Michael ಮತ್ತು Shawn Rasmussen” ಬರೆದಿರುವ ಈ ಚಿತ್ರದ ಕಥೆಯನ್ನು”Alexandre Aja” ನಿರ್ದೇಶಿಸಿದ್ದಾರೆ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ “Kaya Scodelario ಮತ್ತು Barry peppar” ತಂದೆ ಮಗಳಾಗಿ ನಟನೆ ಮಾಡಿದ್ದಾರೆ. “ಒಂದು ತಾಸು 32 ನಿಮಿಷವಿರುವ ಈ ಸಿನಿಮಾವು ಚಂಡಮಾರುತ ಬಂದಾಗ ಮನೆಯಲ್ಲಿ ಮೊಸಳೆಗಳು ನುಗ್ಗುವ ಕಥೆಯನ್ನು ಹೊಂದಿದೆ. 

ಸಿನಿಮಾಗಳ ವಿವರಣೆಗೆ ಫಾಲೋ ಮಾಡಿ  Karunadu Today

Click here to Join Our Whatsapp Group