ಮನುಷ್ಯನು ಬದುಕಲು ಬೇಕಾಗಿರುವ ಅತ್ಯಮೂಲ್ಯ ಅಂಶಗಳಲ್ಲಿ ಹಣ ಕೂಡ ಒಂದು. ಇಂದು ಈ ಜಗತ್ತು ನಡೆಯುತ್ತಿರುವುದೇ ಹಣದ ಮೇಲೆ. ಹಣವಿಲ್ಲದಿದ್ದರೆ ನಾಯಿಯು ಕೂಡ ನಿಮ್ಮನ್ನು ಮೂಸುವುದಿಲ್ಲ ಎನ್ನುವ ಮಾತು ಕೂಡ ಇದೆ. ಆದರೆ ಹಣ ಮಾಡಲು ಸಾಕಷ್ಟು ದಾರಿಗಳಿವೆ. ನಮ್ಮಲ್ಲಿರುವ ವಿದ್ಯೆಯನ್ನು…
ಅದೊಂದು ಕಾಲವಿತ್ತು, ದೇಶಕ್ಕಾಗಿ ಮತ್ತು ದೇಶದ ಏಳಿಗೆಗಾಗಿ ದುಡಿಯುತ್ತಿದ್ದ ರಾಜಕೀಯ ವ್ಯಕ್ತಿಗಳು ಪ್ರಪಂಚದ ಎಲ್ಲಾ ದೇಶಗಳಲ್ಲೂ ಇದ್ದರು. ಅಬ್ರಾಹಮ್ ಲಿಂಕನ್, ಜಾನ್ ಎಫ್ ಕೆನಡಿ, ಲಾಲ್ ಬಹದ್ದೂರ್ ಶಾಸ್ತ್ರಿ, ಅಟಲ್ ಬಿಹಾರಿ ವಾಜಪೇಯಿ ಹೀಗೆ ಅನೇಕ ರಾಜಕೀಯ ವ್ಯಕ್ತಿಗಳು ದೇಶದ ಒಳಿತಿಗಾಗಿ…
ರಾಷ್ಟ್ರೀಯ ಹೈವೇಗಳಲ್ಲಿ ಚಲಿಸಲು ಯಾರಿಗೆ ತಾನೇ ಇಷ್ಟವಿಲ್ಲ ನೀವೇ ಹೇಳಿ. ಅದರಲ್ಲೂ ರಾತ್ರಿಯ ವೇಳೆ ಚಲಿಸಲು ಮತ್ತಷ್ಟು ಮಜ ಬರುತ್ತದೆ. ಆದರೆ ನಮ್ಮ ದೇಶದಲ್ಲಿ ಕೆಲವು ರಾಷ್ಟ್ರೀಯ ಹೈವೇಗಳಿದ್ದು ಅಲ್ಲಿ ಚಲಿಸಲು ಜನಗಳು ಸಾಕಷ್ಟು ಭಯ ಪಡುತ್ತಾರೆ. ಇದಕ್ಕೆ ಕಾರಣ ಆ…
ಯಾವಾಗ ಅಧರ್ಮ ಅನ್ನುವುದು ತಲೆ ಎತ್ತಿ ನಿಲ್ಲುವುದೋ ಆಗ ಅದನ್ನು ತುಳಿದು ಧರ್ಮದ ಸ್ಥಾಪನೆಗಾಗಿ ನಾನು ಮತ್ತೆ ಹುಟ್ಟಿ ಬರುವೆ“. ಹೀಗೆಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಪರಮಾತ್ಮ ಹೇಳಿದ್ದು ನಮಗೆಲ್ಲ ಗೊತ್ತೇ ಇದೆ. ಹಾಗಂತ ಇದೇನಪ್ಪ ಪ್ರತಿ ದಿನ ಎಲ್ಲೆಡೆ ಅಧರ್ಮ…
ದೆವ್ವ ಭೂತಗಳೆಂದರೆ ಯಾರಿಗೆ ಭಯವಿಲ್ಲ ನೀವೇ ಹೇಳಿ. ಕಣ್ಣಿಗೆ ಕಾಣುವ ವ್ಯಕ್ತಿಗಳ ಜೊತೆಗೆ ಅದೆಷ್ಟೇ ಕಷ್ಟವಾದರೂ ಹೊಡೆದಾಡಬಹುದು ಆದರೆ ಕಣ್ಣಿಗೆ ಕಾಣದ ಆತ್ಮದ ಜೊತೆಗೆ ಹೊಡೆದಾಡುವುದು ತುಂಬಾ ಕಷ್ಟ. ಇಂದು ನಿಮಗೆ ಪ್ರಪಂಚದಲ್ಲಿ ಇರುವ ಕೆಲವು ಭಯಾನಕ ಸ್ಥಳಗಳ ಕುರಿತು ತಿಳಿಸುತ್ತೇವೆ.…
ಪುರಾತತ್ವ ಇಲಾಖೆಯೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಜಗತ್ತಿನಲ್ಲಿರುವ ಅನೇಕ ಪುರಾತನ ಅದ್ಬುತಗಳನ್ನು ಪತ್ತೆ ಮಾಡಿ ಅವುಗಳು ಎಷ್ಟು ವರ್ಷಗಳಷ್ಟು ಹಳೆಯದು ಎನ್ನುವುದನ್ನು ಪತ್ತೆ ಮಾಡುವ ಈ ಇಲಾಖೆಯಲ್ಲಿ ಸೇರಿಕೊಳ್ಳುವುದು ಅದೆಷ್ಟೋ ಜನರ ಕನಸಾಗಿದೆ. Carbon-Dating ವಿಧಾನದ ಮೂಲಕ ಯಾವುದೇ ಕಟ್ಟಡವಿರಲಿ,ಜೀವಿಗಳೆ ಇರಲಿ…
ಬಡವ ಮತ್ತು ಶ್ರೀಮಂತ ಎನ್ನುವುದು ಸಾವಿರಾರು ವರ್ಷಗಳಿಂದ ಬಂದಿರುವಂತಹ ಪರಿಕಲ್ಪನೆ. ಕಷ್ಟ ಪಟ್ಟು ದುಡಿದು ಹಣಗಳಿಸಿ ಶ್ರೀಮಂತರಾಗುವ ಜನರು ಒಂದೆಡೆಯಿದ್ದರೆ ಸಾಯುವವರೆಗು ಕಷ್ಟದಲ್ಲಿಯೇ ಮುಳುಗುವ ಜನರು ಇನ್ನೊಂದೆಡೆ ಇರುವರು. ಅದೆಷ್ಟೇ ಶ್ರೀಮಂತ ದೇಶವಿದ್ದರು ಕೂಡ ಬಡವರು ಇದ್ದೇ ಇರುತ್ತಾರೆ. ಸಂಪೂರ್ಣವಾಗಿ ಬಡತನವನ್ನು…