ಭಾರತೀಯ ಸಂಸ್ಕೃತಿಯಲ್ಲಿ ಆಹಾರವನ್ನು ಜೀವಪೋಷಕ, ದೇವರ ಕೃಪೆಯಂತೆ ಪರಿಗಣಿಸಲಾಗುತ್ತದೆ. ಇದರಿಂದಾಗಿ, ಊಟಕ್ಕೆ ಮುನ್ನ ನಮಸ್ಕಾರ ಮಾಡುವುದು ಕೇವಲ ಶಿಷ್ಟಾಚಾರವಲ್ಲ, ಅದು ಆಧ್ಯಾತ್ಮಿಕ ಹಾಗೂ ವೈಜ್ಞಾನಿಕ ಮಹತ್ವವನ್ನು ಹೊಂದಿದೆ. ಆಧ್ಯಾತ್ಮಿಕ ಮಹತ್ವ: ಸೂರ್ಯಭಗವಾನನು ಉತ್ತರ ದಿಶೆಯಲ್ಲಿ ಪಯಣಿಸಿ ಭೂಮಿಯಲ್ಲಿರುವ ಸಾರವನ್ನು ಹೀರಿಕೊಳ್ಳುತ್ತಾನೆ ನಂತರ…
ಜ್ಯೋತಿರ್ಲಿಂಗಗಳ ಮಹಿಮೆ ಮತ್ತು ಪವಿತ್ರ ತೀರ್ಥಯಾತ್ರೆ ಶಿವನು ಜ್ಯೋತಿಯಂತೆ ಸರ್ವಾಂತರ್ಯಾಮಿ ಆಗಿ ಇಡೀ ಜಗತ್ತಿಗೆ ಬೆಳಕು ನೀಡುವ ದೇವತೆ. ಭಕ್ತರ ಕಷ್ಟ-ಸಂಕಷ್ಟಗಳನ್ನು ನಿವಾರಿಸಿ, ಅವರ ಜೀವನದಲ್ಲಿನ ಅಂಧಕಾರವನ್ನು ಬೆಳಕಿನಿಂದ ದೂರಮಾಡುವನು. ಜ್ಯೋತಿರ್ಲಿಂಗ ದರ್ಶನ ಪ್ರತಿಯೊಬ್ಬ ಶಿವಭಕ್ತನಿಗೂ ಮಹತ್ವದ ಸಾಧನೆಯಾಗಿದೆ. ಇದು ಭಕ್ತರಿಗೆ…
“ಅಧ್ಯಾತ್ಮಿಕ ಮಾಹಿತಿ” ಪರ್ವತದ ಮೇಲಿರುವ ಮಣ್ಣಾಗಲೀ, ಶಿವಕ್ಷೇತ್ರವಿರುವ ಪ್ರಾಂತ್ಯದಲ್ಲಿನ ಮಣ್ಣಾಗಲೀ, ತುಳಸಿ ಬೃಂದಾವನದಲ್ಲಿರುವ ಮಣ್ಣಾಗಲೀ ಬಹಳ ಪ್ರಶಸ್ತವಾದುದು. ಪುಣ್ಯಪ್ರದ. ಅಂತಹ ಮಣ್ಣನ್ನು ಹಣೆಯ ಮೇಲೆ ಧರಿಸುವುದನ್ನು ಊರ್ಧ್ವಪುಂಡ್ರ ಧಾರಣೆಯೆನ್ನುವರು. ಶಾಂತಿಗಾಗಿ ಕಪ್ಪು ಮಣ್ಣನ್ನು, ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಕೆಂಪು ಮಣ್ಣನ್ನು, ಶುಭಕಾರ್ಯಗಳಿ ಗೋಸ್ಕರ…
“ಅಧ್ಯಾತ್ಮಿಕ ಮಾಹಿತಿ” “ಯಾವ ತ್ಯಾಗದ ಚಿತಾಭಸ್ಮ ಎಷ್ಟು ಪುಣ್ಯ?” ಎಂಬ ಪದವು ಆಳವಾದ ಆಧ್ಯಾತ್ಮಿಕ ಬುದ್ಧಿವಂತಿಕೆಯನ್ನು ಒಳಗೊಂಡಿದೆ, ತ್ಯಾಗದ ಸಾರ ಮತ್ತು ಅದರ ಪರಿವರ್ತಕ ಶಕ್ತಿಯ ಮೇಲೆ ಪ್ರತಿಬಿಂಬವನ್ನು ಆಹ್ವಾನಿಸುತ್ತದೆ. ಹಿಂದೂ ಧರ್ಮ, ಬೌದ್ಧ ಧರ್ಮ ಮತ್ತು ಜೈನ ಧರ್ಮದಂತಹ ಸಂಪ್ರದಾಯಗಳಲ್ಲಿ…
“ಅಧ್ಯಾತ್ಮಿಕ ಮಾಹಿತಿ” ಆಂಧ್ರಪ್ರದೇಶದ ಆಧ್ಯಾತ್ಮಿಕ ಹೃದಯಭಾಗದಲ್ಲಿರುವ ಶ್ರೀ ಶೈಲ ಕ್ಷೇತ್ರ ತೀರ್ಥವು ಪ್ರಕೃತಿ ಮತ್ತು ಆಧ್ಯಾತ್ಮಿಕತೆಯ ದೈವಿಕ ಮಿಲನವನ್ನು ಸಾರುವ ಪೂಜ್ಯ ಯಾತ್ರಾ ಸ್ಥಳವಾಗಿದೆ. ಆಳವಾದ ಪಾವಿತ್ರ್ಯಕ್ಕೆ ಹೆಸರುವಾಸಿಯಾಗಿರುವ ಈ ಪವಿತ್ರ ತಾಣವು ಆಧ್ಯಾತ್ಮಿಕ ಜ್ಞಾನೋದಯ, ವಿಮೋಚನೆ ಮತ್ತು ಆಶೀರ್ವಾದವನ್ನು ಬಯಸುವ…
“ಅಧ್ಯಾತ್ಮಿಕ ಮಾಹಿತಿ” ಆರತಿ ಪ್ರತಿಯೊಬ್ಬರಿಗೂ ತಿಳಿದ ಹಾಗೆ ಈ ಮಂಗಳಾರತಿಯನ್ನು ದೇವಸ್ಥಾನಗಳಲ್ಲಿ ಅಥವಾ ಮನೆಗಳಲ್ಲಿ ಪೂಜೆ ಪುನಸ್ಕಾರ ನಡೆಯುವ ಸಮಯದಲ್ಲಿ ಈ ಮಂಗಳಾರತಿಯನ್ನು ಶಾಂತಿಯ ಸ್ವರೂಪವಾಗಿ ದೇವರಿಗೆ ಆರತಿಯನ್ನ ಮಾಡುತ್ತಾರೆ. ತದನಂತರ ಆರತಿಯನ್ನು ಭಕ್ತಿಯಿಂದ ಕೈಗಳಿಂದ ತೆಗೆದುಕೊಂಡು ತಲೆಯ ಮೇಲೆ ಮತ್ತು…
“ಅಧ್ಯಾತ್ಮಿಕ ಮಾಹಿತಿ” ದ್ವಾಪರ ಯುಗದಲ್ಲಿ ಕುರುಕ್ಷೇತ್ರ ಯುದ್ಧ ನಡೆಯುವ ಸಮಯದಲ್ಲಿ ಕ್ಷೇತ್ರ ಪಾಲಕನಾದ ಶ್ರೀ ಕೃಷ್ಣ ಪರಮಾತ್ಮ ತನ್ನ ದಶಅವತಾರವನ್ನು ಪಾಂಡವರಲ್ಲಿ ಒಬ್ಬರಾದ ಬಿಲ್ಲು ವಿದ್ಯೆಯಲ್ಲಿ ಪ್ರವೀಣನಾದ ಅರ್ಜುನನಿಗೆ ದರ್ಶನ ಮಾಡಿಸುವನು. ಆಗ ಅರ್ಜುನ ಭಕ್ತಿಯಿಂದ ಕೃಷ್ಣನ ಕೃಪೆಗೆ ಪಾತ್ರನಾಗಿ ತನಗೆ…
ಅಧ್ಯಾತ್ಮಿಕ ಮಾಹಿತಿ ಹಿಂದೂ ಧಾರ್ಮಿಕ ಪದ್ಧತಿಯಲ್ಲಿ ಹಣೆಯ ಮೇಲೆ ತಿಲಕ ಇಡುವುದು ವಾಡಿಕೆ ಈ ಪದ್ಧತಿಯು ಶತಮಾನಗಳಿಂದ ನಡೆಯುತ್ತಾ ಬಂದಿದೆ. ಹಣೆಯ ಮೇಲೆ ತಿಳ್ಕೊಂಡಿರುವಾಗ ಬಲಗೈನ ಉಂಗುರ ಬೆರಳನ್ನು ಬಹಳಷ್ಟು ಜನರು ಬಳಸುತ್ತಾರೆ. ಅಷ್ಟೇ ಅಲ್ಲ ಇನ್ನು ಉಳಿದ ಬೆರಳುಗಳು ಕೂಡ…
“ಅಧ್ಯಾತ್ಮಿಕ ಮಾಹಿತಿ” ಭಾರತೀಯ ಸಂಸ್ಕೃತಿ ಸಂಪ್ರದಾಯದಲ್ಲಿ ಅದರಲ್ಲೂ ಕೂಡ ಹಿಂದೂ ಸಂಪ್ರದಾಯದಲ್ಲಿ ರಂಗೋಲಿ ಮತ್ತು ತೋರಣಗಳಿಗೆ ಅದರದೇ ಆದ ಮಹತ್ವವಿದೆ. ರಂಗೋಲಿ ಮತ್ತು ತೋರಣಗಳನ್ನು ಹಬ್ಬ ಹರಿದಿನಗಳಲ್ಲಿ ಹೆಚ್ಚಾಗಿ ಕಾಣಿಸುತ್ತವೆ. ಅವುಗಳು ದೈವಿಕ ರೂಪ ಮತ್ತು ಆಧ್ಯಾತ್ಮಿಕ ಪ್ರತಿರೂಪವಾಗಿ ಕಂಗೊಳಿಸುತ್ತವೆ. ಹಬ್ಬ…
“ಅಧ್ಯಾತ್ಮಿಕ ಮಾಹಿತಿ” ಭಾರತೀಯ ಸಂಪ್ರದಾಯದಲ್ಲಿ ಹಲವಾರು ರೀತಿಯ ಹಬ್ಬಗಳನ್ನು ಆಚರಿಸಲಾಗುತ್ತಿದು ಕೆಲವೊಂದು ಹಬ್ಬಗಳು ಅದರದೇ ಆದ ಆಚಾರ ವಿಚಾರಗಳನ್ನು ಒಳಗೊಂಡಿರುತ್ತವೆ ಮತ್ತು ಅವುಗಳನ್ನ ನಿಯಮ ಅನುಸಾರವಾಗಿ ಆಚರಿಸಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಕೆಲವೇ ಕೆಲವು ಹಬ್ಬಗಳಲ್ಲಿ ಮನೆಯಿಂದ ಹಿಡಿದುಕೊಂಡು ಸಾರ್ವಜನಿಕ ಸ್ಥಳಗಳಲ್ಲಿ ಇರಿಸಿ…