ಪಕ್ಷಿಗಳೆಂದರೆ ಯಾರಿಗೆ ಇಷ್ಟವಿಲ್ಲ ನೀವೇ ಹೇಳಿ. ಚಿಲಿ ಪಿಲಿ ಎಂದು ಸದ್ದು ಮಾಡುತ್ತಾ ಆಕಾಶದಲ್ಲಿ ರೆಕ್ಕೆ ಬಿಚ್ಚಿ ಹಾರುತ್ತಿರುವ ಬಣ್ಣ ಬಣ್ಣದ ಪಕ್ಷಿಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ತುಂಬಾ ಸಂತೋಷವಾಗುತ್ತದೆ. ಆದರೆ ಪ್ರಪಂಚದಲ್ಲಿ ಕೆಲವು ಪಕ್ಷಿಗಳಿದ್ದು ಅವುಗಳನ್ನು ನೋಡುತ್ತಿದ್ದಾರೆ ಭಯವಾಗುತ್ತದೆ. ಏಕೆಂದರೆ ಅವುಗಳ…
ಹಾವುಗಳೆಂದರೆ ಯಾರಿಗೆ ಭಯವಿಲ್ಲ ನೀವೇ ಹೇಳಿ. ಅವುಗಳ ಒಂದೇ ಒಂದು ಕಡಿತವು ನಮ್ಮ ಪ್ರಾಣವನ್ನೇ ತೆಗೆದುಕೊಳ್ಳುತ್ತದೆ. ನೋಡ ನೋಡುತ್ತಿದ್ದಂತೆ ವೇಗವಾಗಿ ಸರಸರನೆ ಓಡಿ ಹೋಗುವ ಹಾವುಗಳನ್ನು ನೋಡುತ್ತಿದ್ದರೆ ಎದೆಯಲ್ಲಿ ಭಯ ಮೂಡುತ್ತದೆ. ನಮಗೆಲ್ಲ ಗೊತ್ತಿರುವ ಹಾಗೆ ನಾಗರಹಾವು ಹಾಗು ಕಾಳಿಂಗ ಸರ್ಪಗಳು…
ಪ್ರಪಂಚದೆಲ್ಲೆಡೆ ಮರಗಳನ್ನು ಕಡಿಯುತ್ತಿರುವ ಸುದ್ದಿಗಳನ್ನು ನೀವು ಪ್ರತಿ ದಿನ ಕೇಳಿಯೇತಿರುತ್ತೀರ.ಅಭಿವೃದ್ದಿ ಎನ್ನುವ ಹೆಸರಿನಲ್ಲಿ ಅನೇಕ ಮರಗಳನ್ನು ಕಡಿಯುತ್ತಿರುವ ಮನುಷ್ಯನು ಅದೆಷ್ಟೋ ವನ್ಯ ಜೀವಿಗಳಿಗೆ ಆಶ್ರಯವಿಲ್ಲದ ಹಾಗೆ ಮಾಡಿದ್ದಾನೆ. ಆದರೆ ಜಗತ್ತಿನಲ್ಲಿ ಕೆಲವು ಅರಣ್ಯಗಳು ಇದ್ದು ಮನುಷ್ಯನು ಅದೆಷ್ಟೇ ಮರಗಳನ್ನು ಕಡಿದರು ಕೂಡ…
ಮನುಷ್ಯನ ಕೈಯಲ್ಲಿ ಸಿಕ್ಕು ಅದೆಷ್ಟೋ ಪ್ರಾಣಿ ಪಕ್ಷಿ ಸಂಕುಲಗಳು ಸರ್ವನಾಶವಾಗಿರುವುದು ನಮಗೆಲ್ಲ ತಿಳಿದ ವಿಚಾರವೆ. ಹಾಗಂತ ಎಲ್ಲಾ ಮನುಷ್ಯರು ಕೆಟ್ಟವರಲ್ಲ, ಪ್ರಾಣಿ ಪಕ್ಷಿಗಳ ಸಂಕುಲವನ್ನು ಉಳಿಸಿಕೊಳ್ಳುವ ಸಲುವಾಗಿ ಸಾಕಷ್ಟು ಶ್ರಮ ಪಡುತ್ತಿರುವ ವ್ಯಕ್ತಿಗಳನ್ನು ನಾವು ಕಾಣಬಹುದು. ನಮಗೆಲ್ಲ ತಿಳಿದ ಹಾಗೆ ಹುಲಿ,…
ನಮಗೆಲ್ಲ ತಿಳಿದಿರುವ ಹಾಗೆ ಗುರುತ್ವಾಕರ್ಷಣೆ ಇರುವುದಕ್ಕೆ ನಾವೆಲ್ಲರು ಇಂದು ಭೂಮಿಯ ಮೇಲೆ ನಡೆದಾಡಲು ಸಾಧ್ಯವಾಗಿರುವುದು. ಅಕಸ್ಮಾತ್ ಅದು ಇಲ್ಲವೆಂದಿದ್ದರೆ ನಾವೆಲ್ಲರು ತೇಲುತ್ತಿದ್ದೆವು. ಇದನ್ನು ಮೊದಲು ಕಂಡು ಹಿಡಿದದ್ದು ನ್ಯೂಟನ್ ಎಂದು ನಾವುಗಳು ನಮ್ಮ ಪಠ್ಯ ಪುಸ್ತಕಗಳಲ್ಲಿ ಓದಿದ್ದೇವೆ, ಆದರೆ ನ್ಯೂಟನ್ ಗಿಂತಲೂ…
ಈ ನಮ್ಮ ಭೂಮಿಯೇ ಹಾಗೆ ಅನೇಕ ಅಚ್ಚರಿಗಳನ್ನು ತನ್ನ ಒಡಲಿನ ಒಳಗೆ ಇಟ್ಟುಕೊಂಡಿದೆ. ಕೋಟ್ಯಾನು ಕೋಟಿ ಜೀವಿಗಳಿಗೆ ವಾಸಸ್ಥಾನವಾಗಿರುವ ಈ ಭೂಮಿಯಲ್ಲಿ ಕಂಡು ಹಿಡಿಯಲಾಗದ ಇನ್ನೂ ಅನೇಕ ರಹಸ್ಯಗಳು ಇವೆ. ಹಿಮಾಲಯದ ತೊಪ್ಪಲಿನಲ್ಲಿ, ಅಮೆಜಾನ್ ನಂತಹ ದಟ್ಟ ಅರಣ್ಯ, ಹಿಂದೂ ಮಹಾಸಾಗರ…
ಜ್ವಾಲಾಮುಖಿ, ಇದರ ಹೆಸರನ್ನು ಕೇಳಿದರೆ ಸಾಕು ಮನುಷ್ಯನು ಹೆದರುತ್ತಾನೆ. ಹೇಗೆ ಭೂಕಂಪ, ಸುನಾಮಿ, ವೈರಸ್ ಗಳ ಹೆಸರನ್ನು ಕೇಳಿದರೆ ಮನುಷ್ಯನು ಹೆದರುತ್ತಾನೆ ಅದೇ ರೀತಿ ಜ್ವಾಲಾಮುಖಿ ಹೆಸರನ್ನು ಕೇಳಿದರೆ ಮತ್ತಷ್ಟು ಹೆದರುತ್ತಾನೆ. ನಮ್ಮ ಭೂಮಿಯ ಮೇಲೆ ಕೆಲವು ಜ್ವಾಲಾಮುಖಿ ಪರ್ವತಗಳಿದ್ದು ಅಕಸ್ಮಾತ್…
ನಮಗೆಲ್ಲ ತಿಳಿದ ಹಾಗೆ ನಮ್ಮ ಭೂಮಿಯು ಶೇಖಡ 70 ರಷ್ಟು ನೀರಿನಿಂದ ಕೂಡಿದೆ. ಪ್ರಪಂಚದೆಲ್ಲೆಡೆ ಅನೇಕ ಸಮುದ್ರಗಳು ಇದ್ದು ಲೆಕ್ಕಕ್ಕೆ ಸಿಗದಷ್ಟು ವಿವಿಧ ಬಗೆಯ ಜೀವ ರಾಶಿಗಳು ಸಮುದ್ರದ ಒಳಗೆ ವಾಸಿಸುತ್ತಿವೆ. ನಮ್ಮ ಬಳಿಯಿರುವ ಅತ್ಯಾದುನಿಕ ತಂತ್ರಜ್ಞಾನ ಬಳಸಿಕೊಂಡು ಹುಡುಕುತ್ತಾ ಹೋದರೂ…
ಸಾವು ಯಾರನ್ನೂ ಬಿಡುವುದಿಲ್ಲ.ಈ ಪ್ರಕೃತಿಯಲ್ಲಿ ಹುಟ್ಟುವ ಪ್ರತಿಯೊಂದು ಜೀವಿಗೂ ಸಾವು ಎನ್ನುವುದು ಇದ್ದೇ ಇದೆ.ಕೆಲವು ಜೀವಿಗಳಿಗೆ ಹೆಚ್ಚು ಆಯಸ್ಸು ಇರಬಹುದು ಆದರೆ ಹಾಗಂತ ಅವುಗಳು ಅಜರಾಮರವಾಗಿ ಇರುವುದಿಲ್ಲ.ಒಂದಲ್ಲ ಒಂದು ದಿನ ಅವುಗಳು ಸಾಯಲೇಬೇಕು.ಆದರೆ ಕೆಲವು ಪ್ರಾಣಿಗಳಿವೆ ಅವುಗಳಿಗೆ ಸಾವಿನ ಭಯವೇ ಇಲ್ಲ.ವಾತಾವರಣದಲ್ಲಿ…
ಸುನಾಮಿ, ಈ ಪದವನ್ನು ಕೇಳಿದರೆ ನಮಗೆ ಮೊದಲು ನೆನಪಿಗೆ ಬರುವುದು 2004ರ ಸುನಾಮಿ. ಅದು 2004 ಡಿಸೆಂಬರ್ 26, ಲಕ್ಷ ಲಕ್ಷ ಜನರು ಭಯಂಕರ ಸುನಾಮಿಯ ಹೊಡೆತಕ್ಕೆ ಸಿಕ್ಕು ಸತ್ತು ಹೋಗಿದ್ದರು. ಇದನ್ನು ಕಂಡು ಅಂದು ಜಗತ್ತೇ ಬೆಚ್ಚಿ ಬಿದ್ದಿತ್ತು. ಇದು…