ಕೋಟಿ ಕೋಟಿ ಜೀವಗಳನ್ನು ಬಲಿ ತೆಗೆದುಕೊಂಡ ಸ್ಥಳವಿದು..!!

ಭೂಮಿಯ ಮೇಲೆ ಇನ್ನೂ ಕಣ್ಣಿಗೆ ಕಾಣದ ಹಾಗು ಅರ್ಥವಾಗದ ಎಷ್ಟೋ ವಿಸ್ಮಯಗಳಿವೆ. ಮನುಷ್ಯನು ಎಷ್ಟೇ ಬುದ್ದಿಶಾಲಿಯಾದರೂ ಕೆಲವೊಂದು ರಹಸ್ಯಗಳನ್ನು ಬೇದಿಸಲು ಅವನಿಂದ ಸಾಧ್ಯವಾಗುತ್ತಿಲ್ಲ. ಇಂತಹ ರಹಸ್ಯಗಳಲ್ಲಿ “ಬರ್ಮೋಡಾ ಟ್ರಯಾಂಗಲ್” ರಹಸ್ಯವು ಕೂಡ ಒಂದು. ಈ ಸ್ಥಳವು ಎಷ್ಟೋ ಪ್ರಾಣಗಳನ್ನು ತೆಗೆದುಕೊಂಡಿದೆ. ಎಷ್ಟೋ…

ಅಕಸ್ಮಾತ್ ಭೂಮಿಯ ಮೇಲೆ ಆಮ್ಲಜನಕದ ಪ್ರಮಾಣ ಹೆಚ್ಚಾದರೆ ಏನಾಗುತ್ತದೆ ಗೊತ್ತೇ..?

ನಮಗೆಲ್ಲ ತಿಳಿದ ಹಾಗೆ ಆಮ್ಲಜನಕ ಎನ್ನುವುದು ನಮ್ಮ ಭೂಮಿಯ ಮೇಲಿರುವ ಅನೇಕ ಜೀವಿಗಳಿಗೆ ಮತ್ತು ಗಿಡ ಮರಗಳಿಗೆ ಬೇಕಾಗಿರುವ ಅಮೂಲ್ಯವಾದ ಅಂಶ. ಹೇಗೆ ಆಹಾರ ಮತ್ತು ನೀರು ಬದುಕಲು ಬೇಕಾಗಿರುವ ಅತ್ಯಮೂಲ್ಯ ಅಂಶಗಳಲ್ಲಿ ಒಂದಾಗಿದೆ ಅದೇ ರೀತಿ ಆಮ್ಲಜನಕವು ಕೂಡ ಒಂದಾಗಿದೆ.…

ಅಂಟಾರ್ಟಿಕದ ಮಂಜುಗಡ್ಡೆಗಳಲ್ಲಿ ಸಿಕ್ಕ 5 ವಿಸ್ಮಯಕಾರಿ ಸಂಗತಿಗಳಿವು..!

ಈ ನಮ್ಮ ಭೂಮಿಯ ಮೇಲೆ ಇದುವರೆಗು ಕಂಡುಹಿಡಿಯಲಾಗದ ಅದೆಷ್ಟೋ ಅಚ್ಚರಿಗಳು ಇವೆ. ಅವುಗಳಲ್ಲಿ ಮಂಜುಗಡ್ಡೆಗಳಿಂದ ಕೂಡಿರುವ ಅಂಟಾರ್ಟಿಕ ಖಂಡದ ಕುರಿತಾದ ಸಂಗತಿಗಳು ಕೂಡ ಒಂದಾಗಿದೆ. ಬರೋಬ್ಬರಿ 14 ಮಿಲಿಯನ್ ಚದುರ ಕಿಲೋಮೀಟರ್ ಜಾಗದಲ್ಲಿ ವಿಸ್ತಾರವಾಗಿರುವ ಈ ಸುಂದರವಾದ ಖಂಡದಲ್ಲಿ ಕಂಡುಹಿಡಿಯಲಾಗದ ಅದೆಷ್ಟೋ…

ಅಕಸ್ಮಾತ್ ಈ ಜೀವಿಯ ಸಂತತಿ ನಾಶವಾದರೆ ಮನುಷ್ಯ ಕುಲವು ಕೂಡ ಅಂದೇ ಅಂತ್ಯವಾಗುತ್ತದೆ..!

ಮನುಷ್ಯನ ಕೈಯಲ್ಲಿ ಸಿಕ್ಕು ಇದುವರೆಗು ಅದೆಷ್ಟೋ ಜೀವರಾಶಿಗಳು ಅವನತಿ ಹೊಂದಿರುವುದು ನಮಗೆಲ್ಲ ತಿಳಿದ ವಿಚಾರವೆ. ತನ್ನ ದುರಾಸೆಗೆ ಭೂಮಿಯ ಮೇಲಿರುವ ಪ್ರಾಣಿ ಪಕ್ಷಿ ಸಂಕುಲಗಳನ್ನು ಹಿಂದೂ ಮುಂದು ನೋಡದೆ ಮನುಷ್ಯನು ಕೊಲ್ಲುತ್ತಿದ್ದಾನೆ. ಆದರೆ ಒಂದು ಜೀವ ರಾಶಿ ಇದ್ದು ಅಕಸ್ಮಾತ್ ಅದರ…

ಈ ಪ್ರಾಣಿಗಳು ಇನ್ನೂ ಬದುಕಿದಿದ್ದರೆ ನಾವೆಲ್ಲರು ಜೀವಂತವಾಗಿ ಇರುತ್ತಿರಲಿಲ್ಲ..!

ಜಗತ್ತಿನಲ್ಲಿ ಅನೇಕ ಪ್ರಾಣಿ’ ಪಕ್ಷಿಗಳು ಇಂದು ಮನುಷ್ಯನ ಕೈಯ್ಯಲ್ಲಿ ಸಿಕ್ಕು ಅವನತಿಯಾಗಿರುವುದು ನಮಗೆಲ್ಲ ತಿಳಿದ ವಿಚಾರವೆ. ಕೆಲವು ಪ್ರಾಣಿಗಳು ಅವನತಿಗೊಳ್ಳುವ ಅಂಚಿನಲ್ಲಿದ್ದು ಅವುಗಳನ್ನು ರಕ್ಷಿಸಲು ಅನೇಕರು ಶ್ರಮ ಪಡುತ್ತಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ ಮನುಷ್ಯನ ಕೈಯ್ಯಲ್ಲಿ ಸಿಕ್ಕು ಬರೋಬ್ಬರಿ 1 ಮಿಲಿಯನ್…

ಕಳೆದ 100 ವರ್ಷಗಳಲ್ಲಿ ಈ ಭೂಮಿಯಿಂದಲೇ ಅವನತಿಗೊಂಡ ಪ್ರಾಣಿಗಳಿವು..!

ನಮಗೆಲ್ಲ ಗೊತ್ತಿರುವ ಹಾಗೆ ಮನುಷ್ಯನು ತನ್ನ ದುರಾಸೆಯಿಂದ ಅದೆಷ್ಟೋ ಪ್ರಾಣಿಗಳನ್ನು ಬೇಟೆ ಆಡಿದ್ದಾನೆ. ತಾನು ಶೂರನೆಂದು ತೋರಿಸಿಕೊಳ್ಳಲು ಹಾಗು ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಮತ್ತು ತನ್ನ ಅಧಿಕಾರ ಚಲಾಯಿಸಲು ಪ್ರಾಣಿಗಳ ಬೇಟೆ ಆಡುವ ಈ ಮನುಷ್ಯನ ಕೈಗೆ ಸಿಕ್ಕು ಅದೆಷ್ಟೋ ಪ್ರಾಣಿಗಳು…

ನಮ್ಮ ಭೂಮಿ ಕಂಡ 5 ಸಾಮೂಹಿಕ ಅಂತ್ಯಗಳಿವು..!

ಈ ನಮ್ಮ ಭೂಮಿಯು 4.54 ಬಿಲಿಯನ್ ವರ್ಷಗಳ ಹಿಂದೆ ಸೃಷ್ಟಿಯಾಗಿದೆ ಎನ್ನುವ ವಿಷಯವು ನಮಗೆಲ್ಲ ತಿಳಿದೇ ಇದೆ. ಕೋಟ್ಯಾನು ಕೋಟಿ ವರ್ಷಗಳ ಈ ಗ್ರಹದ ಇತಿಹಾಸದಲ್ಲಿ ಇದುವರೆಗು ವಿವಿಧ ಬಗೆಯ ಜೀವಿಗಳು ಇಲ್ಲಿ ಉಗಮಿಸಿ ಕೊನೆಗೆ ಅಂತ್ಯ ಕಂಡಿವೆ. ಆನಂತರ ಹೊಸ…

ಈ ದಟ್ಟ ಅರಣ್ಯದಲ್ಲಿದೆ ಕುದಿಯುತ್ತಿರುವ ನದಿ..!!

ಈ ಪ್ರಕೃತಿಯೇ ಹಾಗೆ,ಅದೆಷ್ಟೋ ಅಚ್ಚರಿಗಳನ್ನು ತನ್ನ ಮಡಿಲಲ್ಲಿ ಇಟ್ಟುಕೊಂಡಿದೆ. ಹುಡುಕುತ್ತಾ ಹೋದಂತೆಲ್ಲ ಕಾಣಸಿಗುವ ಅಚ್ಚರಿಗಳು ಮನುಷ್ಯರನ್ನು ಧಿಗ್ಬ್ರ್ಹಮೆಗೊಳಿಸಿವೆ. ನಮಗೆಲ್ಲ ಗೊತ್ತಿರುವ ಹಾಗೆ ಅಮೆಜಾನ್ ಕಾಡು ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡ ಕಾಡು. 4 ದೇಶಗಳಲ್ಲಿ ವಿಸ್ತಾರವಾಗಿರುವ ಈ ಕಾಡು ಕೋಟಿ ಜೀವಿಗಳಿಗೆ ವಾಸಸ್ಥಾನವಾಗಿದೆ.…

ನೀವೆಂದೂ ನೋಡಿರದ ಬೃಹತ್ ಗಾತ್ರದ ಮೊಸಳೆಗಳಿವು..!

ನೀರು ಮತ್ತು ನೆಲ ಎರಡರ ಮೇಲೂ ವಾಸಿಸುವ ಪ್ರಾಣಿಗಳಲ್ಲಿ ಒಂದಾಗಿರುವ ಮೊಸಳೆಯನ್ನು ಕಂಡರೆ ಯಾರಿಗೆ ಭಯವಿಲ್ಲ ನೀವೇ ಹೇಳಿ. ಬೇಟೆಗೆ ಹೊಂಚು ಹಾಕುತ್ತ ಸತ್ತ ಹಾಗೆ ನಟಿಸಿ ಹತ್ತಿರ ಹೋಗುತ್ತಿದ್ದಂತೆ ಮೈ ಮೇಲೆ ಎಗರುವ ಮೊಸಳೆಗಳು ಆಗಾಗ್ಗೆ ನೀರು ಬಿಟ್ಟು ನೆಲದ…

ಪ್ರಪಂಚದ ಅತ್ಯಂತ ಅಪಾಯಕಾರಿ ಕೀಟಗಳಿವು..!

ನೋಡಲು ಚಿಕ್ಕದಾಗಿದ್ದರು ಕೂಡ ನಮ್ಮ ದೇಹಕ್ಕೆ ಸಾಕಷ್ಟು ನೋವು ಉಂಟು ಮಾಡುವ ಕೀಟಗಳನ್ನು ಕಂಡರೆ ಯಾರಿಗೆ ಭಯವಿಲ್ಲ ನೀವೇ ಹೇಳಿ. ಅನೇಕ ರೋಗಗಳನ್ನು ಕೂಡ ಹರಡುವ ಸಾಮರ್ಥ್ಯ ಈ ಕೀಟಗಳು ಹೊಂದಿದ್ದು ನಮ್ಮ ಆರೋಗ್ಯಕ್ಕೆ ಕೂಡ ಮಾರಕವಾಗಿವೆ. ಇಂದು ನಿಮಗೆ ಪ್ರಪಂಚದಲ್ಲಿ…

Join Whatsapp Group
Scan the code