ಭಾರತದ ಶ್ರೀಮಂತ ವ್ಯಕ್ತಿ ಆದ ಮುಕೇಶ್ ಅಂಬಾನಿ ಅವರು ತಮ್ಮ ಮಕ್ಕಳ ಮದುವೆಗೆ ಮಾಡಿರೋ ವೆಚ್ಚ ಎಷ್ಟು ಗೊತ್ತಾ?
ಪ್ರಪಂಚದ ಅತ್ಯಂತ ಶ್ರೀಮಂತ ಕುಟುಂಬಗಳಲ್ಲಿ ಒಬ್ಬರದಂತಹ ಮುಕೇಶ್ ಅಂಬಾನಿ ಕುಟುಂಬವು ಕೂಡ ಒಂದು.ಇವರು ತಮ್ಮ ಶ್ರೀಮಂತಿಕೆಯಿಂದಲ್ಲೇ ಪ್ರತಿಯೊಬ್ಬರನ್ನು ಅಚ್ಚರಿಯನ್ನುಂಟು ಮಾಡುತ್ತಿರುವ ಇವರು ಬರೋಬ್ಬರಿ 113 ಶತಕೋಟಿ ಡಾಲರ್ ಗಿಂತ ಹೆಚ್ಚು ನಿವ್ವಳ ಮೌಲ್ಯವನ್ನು ಮುಕೇಶ್ ಅಂಬಾನಿಯವರು ಹೊಂದಿದ್ದಾರೆ. ಪ್ರಪಂಚದ 11ನೇ ಶ್ರೀಮಂತ…