2019 ರ ಆಗಸ್ಟ್ 16 ರಂದು ಬಿಡುಗಡೆಯಾದ “47 Meters down uncaged” ಸಿನಿಮಾವು 86 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ಒಂದು ಅದ್ಬುತ ಸಿನಿಮಾ. ಪ್ರಪಂಚದೆಲ್ಲೆಡೆ ಬಿಡುಗಡೆಯಾದ ಈ ಸಿನಿಮಾವು ಗಳಿಸಿದ್ದು ಬರೋಬ್ಬರಿ 720 ಕೋಟಿ. ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ “sophien elisse ಮತ್ತು Corinne foxx” ಇರುವರು. “Johannes Roberts” ನಿರ್ದೇಶನದ ಈ ಸಿನಿಮಾವು 85 ನಿಮಿಷವಿದ್ದು ಸಮುದ್ರದಾಳದಲ್ಲಿ ಇರುವ ಭಯಾನಕ ಶಾರ್ಕ್ ಮೀನುಗಳ ಕುರಿತ ಕಥೆಯನ್ನು ಹೊಂದಿದ್ದು ನೋಡುವವರ ಎದೆಯಲ್ಲಿ ಭಯ ಮೂಡಿಸುತ್ತದೆ.

ಸಿನಿಮಾಗಳ ವಿವರಣೆಗೆ ಫಾಲೋ ಮಾಡಿ  Karunadu Today

Click here to Join Our Whatsapp Group